ಕನ್ನಡದಲ್ಲಿ ಕಾನೂನಿನ ಅರಿವು ನೀಡುವ ಸಣ್ಣದೊಂದು ಪ್ರಯತ್ನ.
ಕಾನೂನು ಜೀವನದ ಒಂದು ಅವಿಭಾಜ್ಯ ಅಂಗ. ಕಾನೂನಿನ ಪಾಠದ ನಡುವೆಯೇ, ಎಲ್ಲರಿಗೂ ಅನ್ವಯ ಆಗುವ ವಿಷಯಗಳು ಬಂದಲ್ಲಿ, ಅದನ್ನು ಸಹ ನಿಮಗೆ ತಿಳಿಸುವ ಪ್ತಯತ್ನ ಮತ್ತು ಹೊಸ ಹೊಸ ತೀರ್ಪುಗಳು, ಕಾನೂನು ತಿದ್ದುಪಡಿಗಳು ಬಂದಾಗ, ಅವುಗಳನ್ನೂ ಸಹ ತಿಳಿಸುವ ಯತ್ನ ಮಾಡುತ್ತೇನೆ.
ನನ್ನ ಪಯಣದಲ್ಲಿ, ಕನ್ನಡಿಗ ಬಂಧುಗಳು ಜೊತೆಯಾಗಿ ಇರುವಿರಿ ಎಂಬ ದೊಡ್ಡ ನಂಬಿಕೆಯೊಂದಿಗೆ, ಇದೊಂದು ಸಣ್ಣ ಪ್ರಯತ್ನ
ನಮ್ಮ ಚಾನೆಲ್ ನಲ್ಲಿ ಬರುವ ಯಾವುದೇ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಲು ಆಸಕ್ತಿ ಇದ್ದಲ್ಲಿ ganeshpoojarylawforall@gmail.com ಇದರಲ್ಲಿ ನಮ್ಮನ್ನು ಸಂಪರ್ಕಿಸಿ.